Fundraising / Donor Pitching and Communication

ಡೋನರ್ ಗೆ ಪ್ರಸ್ತಾವನೆ ಸಲ್ಲಿಸುವಾಗ ಅನುಸರಿಸಬೇಕಾದ ಅತ್ಯುತ್ತಮ ತಂತ್ರಗಳು

Best Practice
Basic IPN

ಡೋನರ್ ಪ್ರಸ್ತಾವನೆ( ಪ್ರಪೋಸಲ್ | Proposal) ಎಂದರೆ ವ್ಯಕ್ತಿಗಳು, ಪಾಲಿಕೆಗಳು, ಫೌಂಡೇಶನ್ ಗಳು ಅಥವಾ ಸರ್ಕಾರಿ ಏಜೆನ್ಸಿಗಳು ರೀತಿಯ ಸಂಭಾವ್ಯ ಡೋನರ್ ಗಳಿಂದ ಹಣಕಾಸು ಬೆಂಬಲವನ್ನು ಪಡೆಯಲು ಅವರಿಗೆ ಮನವೊಲಿಸುವ ಪ್ರಕರಣವನ್ನು ಪ್ರಸ್ತಾಪಿಸುವ ಪ್ರಕ್ರಿಯೆಯಾಗಿದೆ. NGOಗಳಿಗೆ ಡೋನರ್ ಪ್ರಸ್ತಾವನೆ( ಪ್ರಪೋಸಲ್ | Proposal) ಬಹಳ ಮುಖ್ಯ ಏಕೆಂದರೆ ಇದು ಸಂಭಾವ್ಯ ಡೋನರ್ ಗಳಿಗೆ ತಮ್ಮ ಧ್ಯೇಯವನ್ನು, ಪರಿಣಾಮವನ್ನು ಮತ್ತು ಅನುದಾನದ ಅಗತ್ಯತೆಗಳನ್ನು ಬಹಳ ಸಮರ್ಥವಾಗಿ ತಿಳಿಸಲು ಅವಕಾಶ ನೀಡುತ್ತದೆ. ಇದು ವ್ಯಕ್ತಿಗತ ಸಭೆಗಳು, ಲಿಖಿತ ಪ್ರಸ್ತಾವನೆಗಳು( ಪ್ರಪೋಸಲ್ | Proposal), ಪ್ರಸ್ತುತಿಗಳು( ಪ್ರೆಸೆಂಟೇಶನ್ | Presentation), ಅಥವಾ ನಿಧಿಸಂಗ್ರಹಣೆ ಕಾರ್ಯಕರಮಗಳು ಇತ್ಯಾದಿಗಳನ್ನೂ ಒಳಗೊಂಡಂತೆ ಅನೇಕ ವಿಧಗಳನ್ನು ತೆಗೆದುಕೊಳ್ಳಬಹುದು.   

ಡೋನರ್ ಗಳಿಗೆ ಪ್ರಸ್ತಾವನೆ( ಪ್ರಪೋಸಲ್ | Proposal) ಸಲ್ಲಿಸುವಾಗ ಪ್ರಮುಖ ವಿಷಯಗಳಲ್ಲಿ ಉದ್ದೇಶದ ಸ್ಪಷ್ಟತೆ, ಬಲವಾದ ಕಥೆನಿರೂಪಣೆ, ಪ್ರಭಾವವನ್ನು ಪರಿಣಾಮವನ್ನು ತೋರಿಸುವುದು ಮತ್ತು ನಂಬಿಕೆಯನ್ನು ನಿರ್ಮಿಸುವುದು ಒಳಗೊಂಡಿರುತ್ತದೆ. ಸಂಸ್ಥೆಯ ಧ್ಯೇಯ, ಅನುದಾನಗಳನ್ನು ಹೇಗೆ ಬಳಸಿಕೊಳ್ಳಲಾಗುವುದು ಮತ್ತು  ಸಾಧಿಸಿದ ಸ್ಪಷ್ಟ ಫಲಿತಾಂಶಗಳನ್ನು ಪ್ರಸ್ತುತಪಡಿಸುವುದರಿಂದ ವಿಶ್ವಾಸಾರ್ಹತೆ ಹೆಚ್ಚಿಸುತ್ತದೆ ಮತ್ತು ಡೋನರ್ ಜೊತೆಗಿನ ಸಂಪರ್ಕ ಮತ್ತು ಬೆಂಬಲ ಎರಡೂ ಸಹ ಹೆಚ್ಚುತ್ತದೆ.  

ಈ ಕೈಪಿಡಿಯು CSR ಡೋನರ್ ಗೆ ಪ್ರಸ್ತಾವನೆಯನ್ನು( ಪ್ರಪೋಸಲ್ | Proposal) ಸಲ್ಲಿಸುವಾಗ ಅನುಸರಿಸಬೇಕಾದ ಅತ್ಯುತ್ತಮ ತಂತ್ರಗಳನ್ನು ಒದಗಿಸುತ್ತದೆ ಮತ್ತು ಇದು ಲಾಭ-ರಹಿತ ಸಂಸ್ಥೆಗಳಲ್ಲಿನ ನಿಧಿಸಂಗ್ರಹಣೆ ವೃತ್ತಿಪರರು ಮತ್ತು ಸಂವಹನ ತಂಡಗಳಿಗಾಗಿ ಶಿಫಾರಸ್ಸು ಮಾಡಲಾಗಿದೆ. ಇದರಿಂದ ಡೋನರ್ ಗಳು ನಿಮ್ಮನ್ನು ಗಮನಿಸಲು ಮತ್ತು ನೀವು ಅನುದಾನವನ್ನು ಸ್ವೀಕರಿಸುವ ಸಾಧ್ಯತೆಗಳು ಹೆಚ್ಚುತ್ತದೆ.    

ಗಮನಿಸಿ: ಈ ಶಿಫಾರಸ್ಸುಗಳನ್ನು CSR ಪರಿಣಿತರೊಂದಿಗೆ ನಡೆಸಿದ ಪ್ಯಾನೆಲ್ ಚರ್ಚೆಯಿಂದ ನೀಡಲಾಗಿದೆ.


Please login or signup to view the resource.
Signup
ಡೋನರ್-ಗೆ-ಪ್ರಸ್ತಾವನೆ-ಸಲ್ಲಿಸುವಾಗ-ಅನುಸರಿಸಬೇಕಾದ-ಅತ್ಯುತ್ತಮ-ತಂತ್ರಗಳು.pdf
235 KB
Share your feedback!
Did you find our resources useful and relevant? We'd love to hear from you
0.0 rating
7
Views
2
Downloads
Related Resources
Fundraising / Donor Pitching and Communication
Basic Studio Subu