Marketing and Communications / Communications

ಗುಣಾತ್ಮಕ ಪರಿಣಾಮವನ್ನು ಸಂಗ್ರಹಿಸುವುದು ಮತ್ತು ಪ್ರದರ್ಶಿಸುವುದು

Tutorial
Basic Studio Subu

ಲಾಭಾರ್ಥಿಗಳು, ಸಮುದಾಯಗಳು ಮತ್ತು ಸಮಾಜ ಒಟ್ಟಾಗಿ ಅನುಭವಿಸಿದ ಪರಿವರ್ತನೆಗಳು ಮತ್ತು ಅರ್ಥಪೂರ್ಣ ಬದಲಾವಣೆಗಳ ಆಳ ಅರ್ಥೈಸುವಿಕೆಯನ್ನು ಗುಣಾತ್ಮಕ ಪರಿಣಾಮವನ್ನು ಸಂವಹನ ಮಾಡುವುದು ಒದಗಿಸುತ್ತದೆ. ಗುಣಾತ್ಮಕ ಪರಿಣಾಮವು ಗುಣಾತ್ಮಕ ಡೇಟಾ ಪೂರ್ಣವಾಗಿ ಪ್ರದರ್ಶಿಸದ ಮಾನವ ಕಥೆಗಳನ್ನು, ವೈಯಕ್ತಿಕ ಅನುಭವಗಳನ್ನು ಮತ್ತು ಸಾಮಾಜಿಕ ಫಲಿತಾಂಶಗಳನ್ನು ಸಂಗ್ರಹಿಸಲು ಸಹಾಯಮಾಡುತ್ತದೆ, ಇದರ ಮೂಲಕ ಲಾಭ-ರಹಿತ ಸಂಸ್ಥೆಗಳು (ನಾನ್‌ ಪ್ರಾಫಿಟ್| nonprofit) ತಮ್ಮ ಕೆಲಸದ ನಿಜ-ಜೀವನದ ಪ್ರಾಮುಖ್ಯತೆಯನ್ನು ಪ್ರದರ್ಶಿಸಲು ಸಹಾಯಕವಾಗಿದೆ.  

ಈ ಟ್ಯುಟೋರಿಯಲ್ ಲಾಭ-ರಹಿತ ಸಂಸ್ಥೆಗಳಿಗೆ ಇವುಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ: 

  1. ಉದ್ದೇಶದ ಕಡೆಗೆ ಹೆಚ್ಚಿನ ಗಮನವನ್ನು ಸೆಳೆಯಲು ಪ್ರೇಕ್ಷಕರು ಅಥವಾ ಡೋನರ್ (Donor)  ಗಳಿಗೆ ಉತ್ತಮ ಪ್ರಭಾವಿ ಕಥೆಗಳನ್ನು ಹೇಗೆ  ಸೆರೆಹಿಡಿಯುವುದು, ವೈಯಕ್ತಿಕಗೊಳಿಸುವುದು ಮತ್ತು ಪ್ರದರ್ಶಿಸುವುದು 
  2. ಪ್ರದೇಶ/ಕ್ಷೇತ್ರದಿಂದ ಕಥೆಗಳನ್ನು ಪಡೆಯಲು ಪ್ರಸ್ತುತ ಸಾಧನಗಳು ಮತ್ತು ಸಂಪನ್ಮೂಲಗಳನ್ನು ಹೇಗೆ ಬಳಸುವುದು 

ಕ್ಷೇತ್ರ/ಕಾರ್ಯಾಚರಣೆ ತಂಡಗಳು, ಸಂವಹನ ವೃತ್ತಿಪರರು, ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರಿಗಾಗಿ ಈ ಕೈಪಿಡಿಯನ್ನು ಶಿಫಾರಸ್ಸು ಮಾಡಲಾಗಿದೆ. 

ಕೈಪಿಡಿ ಸಾರಾಂಶ: 

ಈ ಸೆಷನ್ ಅನ್ನು ಸ್ಟುಡಿಯೋ ಸುಬುದೊಂದಿಗೆ (ಇಂಡಿಯಾ ಪಾರ್ಟ್ನರ್ ನೆಟ್‌ವರ್ಕ್ (IPN) | India Partner Network (IPN))ಜೊತೆಗೆ ನಡೆಸಲ್ಪಟ್ಟಿದ್ದು, ಲಾಭ-ರಹಿತಗಳಿಗಾಗಿ ಗುಣಾತ್ಮಕ ಪರಿಣಾಮವನ್ನು ದಾಖಲಿಸುವ ಸವಾಲುಗಳು ಮತ್ತು ಕಾರ್ಯತಂತ್ರಗಳ ಮೇಲೆ ಕೇಂದ್ರಿತವಾಗಿದೆ. ಸ್ಟುಡಿಯೋ ಸುಬುದಿಂದ ಹರೀಶ್ ಸರಿಯಾದ ಅಭ್ಯಾಸಗಳು ಮತ್ತು ಉತ್ತಮ ಮಾಹಿತಿಯು ತಾಂತ್ರಿಕ ಗುಣಮಟ್ಟಕ್ಕಿಂತ ಹೆಚ್ಚು ಮುಖ್ಯ ಎನ್ನುವ ವಿಷಯವನ್ನು ಒತ್ತಿಹೇಳುತ್ತಾ ಕಥೆ ಹೇಳುವುದು, ಚಿತ್ರಪಟಗಳು ಮತ್ತು ಮಾನವ-ಕೇಂದ್ರಿತ ವಿನ್ಯಾಸ ನೀತಿಗಳ ಮೂಲಕ ಸಾಮಾಜಿಕ ಪ್ರಭಾವವನ್ನು ಸೆರೆಹಿಡಿಯುವ ಮತ್ತು ಸಂವಹನ ನಡೆಸುವ ಕುರಿತಾಗಿ ವಿವರಗಳನ್ನು ಹಂಚಿಕೊಂಡರು. ಭಾಗವಹಿಸುವವರು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸುವುದು ಮತ್ತು ಕಥೆ ಹೇಳುವಲ್ಲಿ ನೈತಿಕ ಇಕ್ಕಟ್ಟುಗಳನ್ನು ಪರಿಹರಿಸುವುದು ಸೇರಿದಂತೆ ವಿವಿಧ ದಾಖಲಾತಿ ವಿಧಾನಗಳನ್ನು ಚರ್ಚಿಸಿದರು ಮತ್ತು ಹರೀಶ್ ಅವರು ಅಧಿವೇಶನದ( ಸೆಷನ್ | Session) ಉದ್ದಕ್ಕೂ ಪ್ರಾಯೋಗಿಕ ಸಲಹೆಗಳು ಮತ್ತು ಪ್ರತಿಕ್ರಿಯೆ ಮತ್ತು ಪ್ರಶ್ನೆಗಳನ್ನು ಪ್ರೋತ್ಸಾಹಿಸಿದರು. 


Please login or signup to view the resource.
Signup
ಗುಣಾತ್ಮಕ ಪರಿಣಾಮವನ್ನು ಸಂಗ್ರಹಿಸುವುದು ಮತ್ತು ಪ್ರದರ್ಶಿಸುವುದು
1:07:07
Share your feedback!
Did you find our resources useful and relevant? We'd love to hear from you
0.0 rating
0
Views
0
Downloads
Related Resources