Donor Compliance / Donor Due Diligence and Requirements

CSR ಕಂಪ್ಲಿಯೆನ್ಸ್ ಮತ್ತು ಸಿದ್ಧತೆ: ಪ್ರಶ್ನೋತ್ತರಗಳು

Frequently Asked Questions
Basic IPN

CSR ನೀತಿಯ ಮೂಲಕ NGOಗಳಿಗೆ ಕಡ್ಡಾಯಗೊಳಿಸಿದ ಶಾಸನ ಮತ್ತು ಇತರ ಅಗತ್ಯತೆಗಳಲ್ಲಿ ಸರ್ಕಾರೀ ನಿಬಂಧನೆಗಳು ಜಾರಿಗೊಳಿಸಿದ ಕಾನೂನು ಬಾಧ್ಯತೆಗಳನ್ನು ಅನುಸರಣೆ (ಕಾಂಪ್ಲಯನ್ಸ್  | Compliance) ಮಾಡುವುದಾಗಿರುತ್ತದೆ. CSR ಫಂಡ್ಸ್ ಸ್ವೀಕರಿಸುವ NGOಗಳು ಈ ಅಗತ್ಯತೆಗಳನ್ನು ಅನುಸರಣೆ (ಕಾಂಪ್ಲಯನ್ಸ್ | Compliance)ಮಾಡುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಅಂದರೆ ರಿಪೋರ್ಟಿಂಗ್, ಪಾರದರ್ಶಕತೆ ಮತ್ತು ಜವಾಬ್ದಾರಿ ಮಾನದಂಡಗಳು ಇದರಲ್ಲಿ ಒಳಗೊಂಡಿರುತ್ತದೆ. CSR ಉಪಕ್ರಮಗಳೊಂದಿಗೆ ತೊಡಗಿರುವ NGOಗಳಿಗೆ ಶಾಸನಬದ್ಧ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದರ ಅನುಸರಣೆಯ ( ಕಾಂಪ್ಲಯನ್ಸ್ (ಅನುಕೂಲತೆ) | Compliance)ಪ್ರಾಮುಖ್ಯತೆಯನ್ನು ಎತ್ತಿಹಿಡಿಯುತ್ತಾ ಒಂದುವೇಳೆ ಈ ಬಾಧ್ಯತೆಗಳನ್ನು ಪೂರೈಸಲು ವಿಫಲವಾದಲ್ಲಿ ಕಾನೂನು ಕ್ರಮಗಳು ಮತ್ತು ಫಂಡಿಂಗ್ ಸಿಗುವುದಿಲ್ಲ. 

ಈ ಸಂಪನ್ಮೂಲವು ೨೦೨೧ರ CSR ನೀತಿ ತಿದ್ದುಪಡಿ ನಿಯಮಗಳ ಪ್ರಕಾರವಾಗಿ ಶಾಸನಬದ್ಧ ಕಂಪ್ಲಿಯೆನ್ಸ್ ಮತ್ತು ಇತರ CSR ಅಗತ್ಯತೆಗಳನ್ನು ಪೂರೈಸುವಲ್ಲಿ ಸಾಮಾಜಿಕ ಉದ್ದೇಶವುಳ್ಳ ಆರ್ಗನೈಸೇಶನ್ ಗಳು ಎದುರಿಸುವ ಕೆಲವು ಸಾಮಾನ್ಯ ಸವಾಲುಗಳ ಕುರಿತು ಚರ್ಚಿಸುತ್ತದೆ.  

ಗಮನಿಸಿ: ಸತ್ವ ಕನ್ಸಲ್ಟೆನ್ಸಿ ಆಯೋಜಿಸಿದ ವೆಬಿನಾರ್ ಸಮಯದಲ್ಲಿ ನಾನ್-ಪ್ರಾಫಿಟ್ ಸಂಸ್ಥೆಗಳು ಕೇಳಿದ ಪ್ರಶ್ನೆಗಳನ್ನು ಆಧರಿಸಿ, ಪರಿಣಿತರ ಪ್ಯಾನೆಲ್ ನೊಂದಿಗೆ ಜೊತೆಗೂಡಿ ಈ ಪ್ರಶ್ನೋತ್ತರಗಳನ್ನು ಸಿದ್ಧಪಡಿಸಲಾಗಿದೆ. ಕಾರ್ಪೊರೇಟ್ ಗಳಿಂದ CSR ಫಂಡ್ಸ್ ಪಡೆಯಲು ಅವರ ಹೊಸ ನಿಯಮಗಳು ಮತ್ತು ಸಾಂಸ್ಥಿಕ ಸಿದ್ಧತೆಯೊಂದಿಗೆ ನಾನ್-ಪ್ರಾಫಿಟ್ಸ್ ನ ಒಟ್ಟಾರೆ ಕಂಪ್ಲಿಯೆನ್ಸ್ ಮಟ್ಟವನ್ನು ಪ್ರದರ್ಶಿಸಲು ಇದು ರಚಿಸಲಾಗಿದೆ. 


Please login or signup to view the resource.
Signup
CSR-ಕಂಪ್ಲಿಯೆನ್ಸ್-ಮತ್ತು-ಸಿದ್ಧತೆ-ಪ್ರಶ್ನೋತ್ತರಗಳು.pdf
272 KB
Share your feedback!
Did you find our resources useful and relevant? We'd love to hear from you
0.0 rating
2
Views
0
Downloads
Related Resources
Donor Compliance / Donor Due Diligence and Requirements
Intermediate Sattva Consulting