Miscellaneous / Government Engagement

ಫಂಡಿಂಗ್ ಗಾಗಿ ಸರ್ಕಾರದೊಂದಿಗೆ ಒಪ್ಪಂದ

Guideline
Basic Sattva Consulting

ಸಮುದಾಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ನಾನ್-ಪ್ರಾಫಿಟ್ ಗಳಿಗಾಗಿ ಫಂಡ್ ಗಳನ್ನು ಪಡೆಯಲು ಸರ್ಕಾರ ಪ್ರಮುಖ ಮಾಧ್ಯಮಗಳಲ್ಲಿ ಒಂದಾಗಿದೆ. ಫಂಡಿಂಗ್ ಗಾಗಿ ಸರ್ಕಾರದೊಂದಿಗೆ ಹೇಗೆ ಒಪ್ಪಂದ ಮಾಡಿಕೊಳ್ಳುವುದು ಎಂದು ನಾನ್-ಪ್ರಾಫಿಟ್ ಗಳು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಏಕೆಂದರೆ ನಾನ್-ಪ್ರಾಫಿಟ್ ಫಂಡಿಂಗ್ ನ ಗಮನಾರ್ಹ ಭಾಗ ಇದರಿಂದ ಸಿಗುತ್ತದೆ. ಸರ್ಕಾರದ ಏಜನ್ಸಿಗಳೊಂದಿಗೆ ಪರಿಣಾಮಕಾರಿ ಸಂಬಂಧಗಳನ್ನು ಬೆಳೆಸಿಕೊಳ್ಳುವುದರಿಂದ ಹಣಕಾಸಿನ ಬೆಂಬಲದ ಬಾಗಿಲುಗಳನ್ನು ತೆರೆಯುತ್ತದೆ, ಗೋಚರತೆಯನ್ನು ಹೆಚ್ಚಿಸುತ್ತದೆ ಮತ್ತು ಹಂಚಿಕೊಂಡ ಉದ್ದೇಶಗಳಿಗಾಗಿ ಸಹಕಾರ ಸಿಗುತ್ತದೆ. ಇದಲ್ಲದೆ, ಸರ್ಕಾರದ ಪ್ರಕ್ರಿಯೆಗಳನ್ನು ಮತ್ತು ಆದ್ಯತೆಗಳನ್ನು ಅರ್ಥಮಾಡಿಕೊಳ್ಳುವುದರಿಂದ ನಾನ್-ಪ್ರಾಫಿಟ್ಸ್ ತಮ್ಮ ಪ್ರಪೋಸಲ್ ಗಳನ್ನು ಫಂಡಿಂಗ್ ಮಾನದಂಡಗಳೊಂದಿಗೆ ಹೊಂದಿಸಲು ಮತ್ತು ತನ್ನ ಗುರಿಗಳನ್ನು ಸಾಧಿಸಲು ಸಂಪನ್ಮೂಲಗಳನ್ನು ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಬಹುದು.  

ಈ ಸಂಪನ್ಮೂಲದಲ್ಲಿ: 

  1. ಸರ್ಕಾರದ ಅಂಗಸಂಸ್ಥೆಗಳ ಮೂಲಕ ಬಿಡ್ಡಿಂಗ್ ಮತ್ತು ಸಂಗ್ರಹಣೆ ಪ್ರಕ್ರಿಯೆ 
  2. ಸರ್ಕಾರಕ್ಕಾಗಿ ಮಾರಾಟವನ್ನು ಆಯೋಜಿಸುವ ಪ್ರಮುಖ ವೈಶಿಷ್ಟ್ಯತೆಗಳು 
  3. ಸಾಮಾನ್ಯವಾಗಿ ಬಳಸುವ ಮಾರಾಟ ಪೋರ್ಟಲ್ಸ್ 
  4. ಸರ್ಕಾರಕ್ಕೆ ಮಾರಾಟ ಮಾಡಲು ಅನುಸರಿಸಬೇಕಾದ  ಅತ್ಯುತ್ತಮ ಅಭ್ಯಾಸಗಳು 

ಈ ಸಂಪನ್ಮೂಲವನ್ನು ಸರ್ಕಾರದೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳುವ ಆರ್ಗನೈಸೇಶನ್ ನಾಯಕರು ಮತ್ತು ಫಂಡ್ ರೈಸಿಂಗ್ ತಂಡಗಳಿಗಾಗಿ ಶಿಫಾರಸ್ಸು ಮಾಡಲಾಗಿದೆ. 


Please login or signup to view the resource.
Signup
ಫಂಡಿಂಗ್-ಗಾಗಿ-ಸರ್ಕಾರದೊಂದಿಗೆ-ಒಪ್ಪಂದ.pdf
260 KB
Share your feedback!
Did you find our resources useful and relevant? We'd love to hear from you
0.0 rating
1
Views
0
Downloads
Related Resources