Fundraising / Retail Fundraising

ಫಂಡಿಂಗ್ ಮಾಧ್ಯಮವಾಗಿ ಚಿಲ್ಲರೆ ದೇಣಿಗೆಯನ್ನು ಅನ್ವೇಷಿಸುವುದು

Guideline
Basic Give India

ಚಿಲ್ಲರೆ ನಿಧಿಸಂಗ್ರಹಣೆ ಎಂದರೆ ಭೌತಿಕ ಅಂಗಡಿಗಳು, ಆನ್ಲೈನ್ ವೇದಿಕೆಗಳು, ಕಾರ್ಯಕ್ರಮಗಳು ಇತ್ಯಾದಿ ರೀತಿಯ ವಿವಿಧ ಮಾಧ್ಯಮಗಳ ಮೂಲಕ ವೈಯಕ್ತಿಕ ಡೋನರ್ ಗಳ (Donor) ದೊಡ್ಡ ಜಾಲದಿಂದ ಸಣ್ಣ ಮೊತ್ತದ ಹಣವನ್ನು ಸಂಗ್ರಹಿಸುವ ಪ್ರಕ್ರಿಯೆಯಾಗಿದೆ. ಚಿಲ್ಲರೆ ನಿಧಿಸಂಗ್ರಹವು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು, ನಿಧಿಯ ಮೂಲಗಳನ್ನು ವೈವಿಧ್ಯಗೊಳಿಸಲು, ಸಮುದಾಯಗಳೊಂದಿಗೆ ತೊಡಗಿಸಿಕೊಳ್ಳಲು, ಬ್ರ್ಯಾಂಡ್ ಅನ್ನು ನಿರ್ಮಿಸಲು ಮತ್ತು ನೀಡುವಿಕೆಯನ್ನು ಹೆಚ್ಚು ಪ್ರವೇಶಿಸಲು ಮೌಲ್ಯಯುತವಾದ ತಂತ್ರವಾಗಿದೆ.

ನಿಮ್ಮ ಚಿಲ್ಲರೆ ನಿಧಿಸಂಗ್ರಹಣೆ ಪಯಣವನ್ನು ಆರಂಭಿಸಲು ಈ ಮೂಲ ಮಾರ್ಗಸೂಚಿಯು ನಿಮಗೆ ಸಹಾಯ ಮಾಡುತ್ತದೆ:  

  1. ಚಿಲ್ಲರೆ ನಿಧಿ ಸಂಗ್ರಹಣೆಗಾಗಿ (ಫಂಡ್‌ರೈಸಿಂಗ್ | Fundraising) ನಿಮ್ಮ ಆಂತರಿಕ ಸಿದ್ಧತೆಯನ್ನು ಮೌಲ್ಯಮಪಾನ ಮಾಡುವುದು 
  2. ನೀವು ಸಾಧಿಸಬೇಕಾದ ಗುರಿಗಳು ಮತ್ತು ಉದ್ದೇಶಗಳನ್ನು ವ್ಯಾಖ್ಯಾನಿಸುವುದು 
  3. ಸಾಮಾಜಿಕ ಮಾಧ್ಯಮ ಔಟ್ ರೀಚ್ ಪ್ರಯತ್ನಗಳಿಂದ ಡೋನರ್ ಗಳಿಗೆ (Donor) ತಲುಪುವುದು ಹೇಗೆ ಎಂದು ಯೋಜಿಸುವುದು 

ಈ ಕೈಪಿಡಿಯು ಲಾಭ-ರಹಿತಗಳಲ್ಲಿರುವ ನಾಯಕರು, ನಿಧಿ ಸಂಗ್ರಹಣೆ (ಫಂಡ್‌ರೈಸಿಂಗ್ | Fundraising)  ತಂಡಗಳು ಮತ್ತು ತಂಡಗಳಿಗಾಗಿದೆ. 

ಗಮನಿಸಿ: ಪ್ರತಿಯೊಂದು ವಿಭಾಗದಲ್ಲಿ ನೀಡಲಾದ ಪ್ರಮುಖ ಪ್ರಶ್ನೆಗಳು ಮತ್ತು ಚೆಕ್ಲಿಸ್ಟ್ ಗಳನ್ನು ಸಂಸ್ಥೆಗಳು ತಮ್ಮ ನಿಧಿ ಸಂಗ್ರಹಣೆಯನ್ನು( ಫಂಡ್‌ರೈಸಿಂಗ್ | Fundraising)  ನಿರ್ಮಿಸಲು, ಬಲಿಷ್ಠಗೊಳಿಸಲು ಅಥವಾ ಮಾನ್ಯಗೊಳಿಸಲು ಬಳಸಬಹುದಾಗಿದೆ. 


Please login or signup to view the resource.
Signup
ಫಂಡಿಂಗ್-ಮಾಧ್ಯಮವಾಗಿ-ಚಿಲ್ಲರೆ-ದೇಣಿಗೆಯನ್ನು-ಅನ್ವೇಷಿಸುವುದು.pdf
1 MB
Share your feedback!
Did you find our resources useful and relevant? We'd love to hear from you
0.0 rating
1
Views
0
Downloads
Related Resources