Human Resources (HR) / Talent Attraction and Recruitment

ನೇಮಕಾತಿ ಪ್ಲೇಬುಕ್

Guideline
Basic IPN

ನಿಮ್ಮ ಆರ್ಗನೈಸೇಶನ್ ನ ಗುರಿ ಮತ್ತು ದೃಷ್ಟಿಗೆ ಅನುಗುಣವಾಗಿರುವ ಸರಿಯಾದ ಪ್ರತಿಭೆಯನ್ನು ಹುಡುಕುವುದು ಬಹಳ ಮುಖ್ಯ.  ಇದು ನೇರವಾಗಿ ಉತ್ಪಾದಕತೆ, ನಾವಿನ್ಯತೆ ಮತ್ತು ಒಟ್ಟಾರೆ ಕಾರ್ಯಕ್ಷಮತೆಯ ಮೇಲೆ ಪ್ರಭಾವ ಬೀರುತ್ತದೆ. ಒಂದು ಪರಿಣಾಮಕಾರಿ ನೇಮಕಾತಿ ಪ್ರಕ್ರಿಯೆಯು ದಕ್ಷತೆಯನ್ನು ಹೆಚ್ಚಿಸುತ್ತದೆ, ವೆಚ್ಚಗಳನ್ನು ಕಡಿಮೆ ಮಾಡುತ್ತದೆ ಮತ್ತು ಅಭ್ಯರ್ಥಿಯ ಅನುಭವವನ್ನು ವೃದ್ಧಿಸುತ್ತದೆ, ಕೊನೆಗೆ ಉನ್ನತ ಪ್ರತಿಭೆಯನ್ನು ಉಳಿಸಿಕೊಳ್ಳಲು ಮತ್ತು ಸೆಳೆಯಲು ಆರ್ಗನೈಸೇಶನ್ ಗಳಿಗೆ ಸ್ಪರ್ಧೆಯನ್ನು ನೀಡುತ್ತದೆ.  

ಈ ಸಂಪನ್ಮೂಲವು ನಿಮ್ಮ ಆರ್ಗನೈಸೇಶನ್ ನಲ್ಲಿರುವ ಹುದ್ದೆಗಳು ಮತ್ತು ಅಗತ್ಯತೆಗಳಿಗಾಗಿ ಅತಿ ಹೆಚ್ಚು ಸೂಕ್ತವಾಗಿರುವ ಅಭ್ಯರ್ಥಿಗಳನ್ನು ಹುಡುಕಲು, ಮೌಲ್ಯಮಾಪನ ಮಾಡಲು ಮತ್ತು ನೇಮಕ ಮಾಡಲು ನೇಮಕಾತಿ ಮಾರ್ಗಸೂಚಿಗಳನ್ನು ನೀಡುತ್ತದೆ. ಈ ಮಾರ್ಗಸೂಚಿಗಳು ಇವುಗಳನ್ನು ಒಳಗೊಂಡಿದೆ: 

  1. ನೇಮಕಾತಿ ಪ್ರಕ್ರಿಯೆಯನ್ನು ರೂಪಿಸುವುದು  
  2. ನೇಮಕಾತಿಗಾಗಿ ಪೂರ್ವ-ಅಗತ್ಯತೆಗಳು 
  3. ಉದ್ಯೋಗಕ್ಕಾಗಿ ಸಿದ್ಧತೆ ಮಾಡಿಕೊಳ್ಳುವುದು ಹೇಗೆ ಮತ್ತು 
  4. ನೇಮಕಾತಿಯಲ್ಲಿ ಮಾಡಬಹುದಾದ ಮತ್ತು ಮಾಡಬಾರದ ಅಂಶಗಳು 

ಈ ಸಂಪನ್ಮೂಲವು ಒಂದು ಆರ್ಗನೈಸೇಶನ್ ನ ನೇಮಕಾತಿ ವ್ಯವಸ್ಥಾಪಕರು ಮತ್ತು ಹ್ಯೂಮನ್ ರಿಸೋರ್ಸಸ್ ಇಲಾಖೆಗಾಗಿ ಶಿಫಾರಸ್ಸು ಮಾಡಲಾಗಿದೆ. 

ಗಮನಿಸಿ: ಇದು ಕೇವಲ ಒಂದು ಉಲ್ಲೇಖ ಕೈಪಿಡಿ ಮಾತ್ರವಾಗಿದೆ. ನೀವು ನಿಮ್ಮ ಆರ್ಗನೈಸೇಶನ್ ನ ಅಗತ್ಯತೆಗಳಿಗೆ ಅನುಗುಣವಾಗಿ ನಿಮ್ಮ ವಿಧಾನವನ್ನು ಬದಲಿಸಿಕೊಳ್ಳಬೇಕೆಂದು ನಾವು ನಿಮಗೆ ಸಲಹೆ ನೀಡುತ್ತೇವೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಸಹಾಯ ಬೇಕಿದ್ದರೂ ನಾವು ನಿಮಗೆ ಮಾಡುತ್ತೇವೆ. ಯಾವುದೇ ಸಂದೇಹಗಳಿಗಾಗಿ ipn@indiapartnernetwork.orgಗೆ ಸಂಪರ್ಕಿಸಿ. 


Please login or signup to view the resource.
Signup
ನೇಮಕಾತಿ-ಪ್ಲೇಬುಕ್.pdf
437 KB
Share your feedback!
Did you find our resources useful and relevant? We'd love to hear from you
0.0 rating
1
Views
0
Downloads
Related Resources
Human Resources (HR) / Talent Attraction and Recruitment
Basic Educate Girls