Donor Compliance / Documentation and Reporting

ಡೇಟಾ ರಿಪೋರ್ಟಿಂಗ್ ಮೇಲೆ CSR ಡೋನರ್ ಅನುಭವವನ್ನು ಅರ್ಥಮಾಡಿಕೊಳ್ಳುವುದು

Tutorial
Intermediate Sattva Consulting

ಡೋನರ್ ರಿಪೋರ್ಟಿಂಗ್ ಮತ್ತು ಬಹಿರಂಗಪಡಿಸುವಿಕೆಗಳು ಡೋನರ್ ಗಳಿಗೆ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಫಂಡ್ಸ್ ನ ಪರಿಣಾಮಕಾರಿ ನಿರ್ವಹಣೆಯನ್ನು ಖಾತ್ರಿಪಡಿಸುತ್ತದೆ. ಫಂಡ್ ಗಳ ಬಳಕೆ, ಚಟುವಟಿಕೆಗಳು ಮತ್ತು ಫಲಿತಾಂಶಗಳ ಕುರಿತು ನಿಖರ ರಿಪೋರ್ಟಿಂಗ್ ಮತ್ತು ದಾಖಲೆ ಪ್ರಕ್ರಿಯೆಯ ಮೂಲಕ ನಾನ್-ಪ್ರಾಫಿಟ್ಸ್ ಜವಾಬ್ದಾರಿಯುತ ಹಣಕಾಸಿನ ನಿರ್ವಹಣೆ ಮತ್ತು ನೈತಿಕ ಅಭ್ಯಾಸಗಳಿಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಡೋನರ್ ಗಳೊಂದಿಗೆ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಬೆಳೆಸಲು, ದೀರ್ಘ-ಕಾಲಿಕ ಸಂಬಂಧಗಳನ್ನು ಪೋಷಿಸಲು ಮತ್ತು ನಿರಂತರ ಬೆಂಬಲವನ್ನು ಪ್ರೋತ್ಸಾಹಿಸಲೂ ಸಹ ಡೋನರ್ ರಿಪೋರ್ಟಿಂಗ್ ಸಹಾಯಕವಾಗಿದೆ. ಇದಲ್ಲದೆ, ಬಹಿರಂಗಪಡಿಸುವುದರಿಂದ ನಿಯಂತ್ರಣ ಅಗತ್ಯತೆಗಳು ಮತ್ತು ನೈತಿಕ ಮಾನದಂಡಗಳೊಂದಿಗೆ ಕಂಪ್ಲಿಯೆನ್ಸ್ ಅನ್ನು ಖಾತ್ರಿಪಡಿಸುವ ಮೂಲಕ ವಂಚನೆ, ದುರಾಡಳಿತ ಅಥವಾ ಸಾಂಸ್ಥಿಕ ಹಾನಿಯ ಅಪಾಯವನ್ನು ಸಹ ತಗ್ಗಿಸುತ್ತದೆ.   

ಫಂಡ್ಸ್ ಗಾಗಿ ಬಯಸುತ್ತಿರುವ ಆರ್ಗನೈಸೇಶನ್ ಗಾಗಿ ಡೋನರ್ ಗಳೊಂದಿಗೆ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಲಲು ಡೋನರ್ ರಿಪೋರ್ಟಿಂಗ್ ನ ಮೂಲ ಅಂಶಗಳು ಮತ್ತು ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.  

ಈ ಟುಟೋರಿಯಲ್ ಈ ಕೆಳಗಿನ ಕುರಿತು ನಾನ್ -ಪ್ರಾಫಿಟ್ ಗಳಿಗೆ ಮೂಲ ತಿಳಿವಳಿಕೆಯನ್ನು ಒದಗಿಸುತ್ತದೆ: 

  1. ಡೋನರ್ ಗಳು ಏಕೆ ದೇಣಿಗೆಗಳನ್ನು ಮಾಡುವ ಮೊದಲು ಆರ್ಗನೈಸೇಶನ್ ನಿಂದ ನಿರ್ದಿಷ್ಟ ಮಾಹಿತಿಯನ್ನು ಕೇಳುತ್ತದೆ 
  2. ಆರ್ಗನೈಸೇಶನ್ ಗಳು ಡೋನರ್ ಗಳೊಂದಿಗೆ ಸರಿಯಾದ ಮತ್ತು ಅರ್ಥಪೂರ್ಣ ಮಾಹಿತಿಯನ್ನು ಸಕಾಲಿಕವಾಗಿ ಹಂಚಿಕೊಳ್ಳುವ ವಿಧಾನಗಳು  

ಈ ಸಂಪನ್ಮೂಲವು ಆರ್ಗನೈಸೇಶನ್ ನಾಯಕರಿಗೆ, ಯೋಜನೆ ತಂಡ, ಯೋಜನೆ ವ್ಯವಸ್ಥಾಪಕರು ಮತ್ತು ಆರ್ಗನೈಸೇಶನ್ ನಲ್ಲಿರುವ M&E ತಂಡಕ್ಕಾಗಿ ಶಿಫಾರಸ್ಸು ಮಾಡಲಾಗಿದೆ. 


Please login or signup to view the resource.
Signup
ಡೇಟಾ-ರಿಪೋರ್ಟಿಂಗ್-ಮೇಲೆ-CSR-ಡೋನರ್-ಅನುಭವವನ್ನು-ಅರ್ಥಮಾಡಿಕೊಳ್ಳುವುದು.pdf
1 MB
. ಡೇಟಾ ರಿಪೋರ್ಟಿಂಗ್ ಮೇಲೆ CSR ಡೋನರ್ ಅನುಭವವನ್ನು ಅರ್ಥಮಾಡಿಕೊಳ್ಳುವುದು
1:26:43
Share your feedback!
Did you find our resources useful and relevant? We'd love to hear from you
0.0 rating
4
Views
1
Downloads
Related Resources
Donor Compliance / Documentation and Reporting
Intermediate Sattva Consulting