Donor Compliance / Donor Due Diligence and Requirements

CSR ಡೋನರ್ (Donor) ಸಿದ್ಧತೆಯನ್ನು ಅರ್ಥಮಾಡಿಕೊಳ್ಳುವುದು

Tutorial
Intermediate Sattva Consulting

ಜಾಗೃತ ಪರಿಶೀಲನೆ ( ಡ್ಯೂ ಡಿಲಿಜೆನ್ಸ್ | Due Diligence), ಈ ಸಂದರ್ಭದಲ್ಲಿ ಲಾಭ-ರಹಿತ ಸಂಸ್ಥೆಗಳಿಗೆ (ನಾನ್‌ ಪ್ರಾಫಿಟ್ | Non-Profit) ಹಣದ ಅನುದಾನ ನೀಡುವ ಮೊದಲು ಡೋನರ್ಸ್ (Donor) ಮೂಲಕ ನಡೆಸಲಾಗುವ ಜಾಗರೂಕ ತನಿಖೆ, ವಿಶ್ಲೇಷಣೆ ಮತ್ತು ಮೌಲ್ಯಮಾಪನವಾಗಿದೆ. ಲಾಭ-ರಹಿತ ಸಂಸ್ಥೆಗಳ (ನಾನ್‌ ಪ್ರಾಫಿಟ್ | Non-Profit) ಸಿದ್ಧತೆಯ ಮೌಲ್ಯಮಾಪನ ಮಾಡಲು, ಅದರ ನ್ಯಾಯಸಮ್ಮತತೆ, ನೈತಿಕ ಮಾನದಂಡಗಳು ಮತ್ತು ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸಲು ಜಾಗೃತ ಪರಿಶೀಲನೆಯನ್ನು ( ಡ್ಯೂ ಡಿಲಿಜೆನ್ಸ್ | Due Diligence)  ನಡೆಸಲಾಗುತ್ತದೆ. ಇದು ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮೂಲಗಳಿಂದ ನಿಧಿ( ಫಂಡರ್ | Funder)ಯನ್ನು ಸ್ವೀಕರಿಸುವ ಅಪಾಯವನ್ನು ತಗ್ಗಿಸಲು ಸಹಾಯ ಮಾಡುತ್ತದೆ.  

ಇದಲ್ಲದೆ, ಜಾಗೃತ ಪರಿಶೀಲನೆಯು ( ಡ್ಯೂ ಡಿಲಿಜೆನ್ಸ್ | Due Diligence) ಲಾಭ-ರಹಿತ ಸಂಸ್ಥೆಯ (ನಾನ್‌ ಪ್ರಾಫಿಟ್ | Non-Profit) ಧ್ಯೇಯ, ಮೌಲ್ಯಗಳು ಮತ್ತು ಗುರಿಗಳು ಸಂಭಾವ್ಯ ಡೋನರ್ ಗಳ (Donor) ಗುರಿಗಳೊಂದಿಗೆ ಹೊಂದಾಣಿಕೆ, ಪರಸ್ಪರ ಲಾಭದಾಯಕ ಪಾಲುದಾರಿಕೆಯ( ಪಾರ್ಟ್ನರ್ | Partner) ಉತ್ತೇಜನ ಮತ್ತು ಸಂಸ್ಥೆಯ ಘನತೆ ಮತ್ತು ಸಮಗ್ರತೆಯ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ.  

“CSR ಡೋನರ್ (Donor) ಸಿದ್ಧತೆ” ಮೇಲಿನ ಈ ಟುಟೋರಿಯಲ್ ಲಾಭ-ರಹಿತ ಸಂಸ್ಥೆಗಳಿಗೆ (ನಾನ್‌ ಪ್ರಾಫಿಟ್ | Non-Profit) ಈ ಕೆಳಗಿನ ರೀತಿಯಾಗಿ ಸಹಾಯ ಮಾಡುತ್ತದೆ: 

  1. ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ(CSR) ಫಂಡಿಂಗ್ ಗಾಗಿ ಡೋನರ್ (Donor) ಮಾನದಂಡ ಮತ್ತು ನೋಂದಣಿ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವುದು 
  2. ಸತ್ವ ಅವರ ಡೋನರ್  (Donor) ತೊಡಗಿಸಿಕೊಳ್ಳುವಿಕೆ ಪರಿಣಿತಿಯಿಂದ ಕಲಿತ ಮೌಲ್ಯಯುತ ಪಾಠಗಳು ( ಇನ್‌ಸೈಟ್ | Insight) ಮತ್ತು ಪ್ರಮುಖ ಅವಲೋಕನಗಳನ್ನು ಅನ್ವೇಷಿಸುವುದು 

ಈ ಕೈಪಿಡಿಯು CSR ಫಂಡಿಂಗ್ ಮೇಲೆ ಲಾಭ-ರಹಿತ ಸಂಸ್ಥೆಗಳು (ನಾನ್‌ ಪ್ರಾಫಿಟ್ | Non-Profit) ಭಾಗಶಃ ಅಥವಾ ಪೂರ್ತಿಯಾಗಿ ಅವಲಂಬಿಸಿರುವ ಲಾಭ-ರಹಿತ ಸಂಸ್ಥೆಗಳಿಂದ (ನಾನ್‌ ಪ್ರಾಫಿಟ್ | Non-Profit) ನಿಧಿ ಸಂಗ್ರಹಣೆ, ( ಫಂಡ್‌ರೈಸಿಂಗ್ | Fundraising) ಕಾನೂನು, ಹಣಕಾಸು ಮತ್ತು ಅಕೌಂಟಿಂಗ್ ತಂಡಗಳಿಗಾಗಿ ಶಿಫಾರಸ್ಸು ಮಾಡಲಾಗಿದೆ. 


Please login or signup to view the resource.
Signup
CSR-ಡೋನರ್-Donor-ಸಿದ್ಧತೆಯನ್ನು-ಅರ್ಥಮಾಡಿಕೊಳ್ಳುವುದು.pdf
1 MB
CSR ಡೋನರ್ (Donor) ಸಿದ್ಧತೆಯನ್ನು ಅರ್ಥಮಾಡಿಕೊಳ್ಳುವುದು
1:12:11
Share your feedback!
Did you find our resources useful and relevant? We'd love to hear from you
0.0 rating
7
Views
1
Downloads
Related Resources
Donor Compliance / Donor Due Diligence and Requirements
Intermediate Sattva Consulting
Finance and Accounting / Financial Planning and Management
Intermediate Arvaksha Consulting